jump to navigation

ಕಟ್ಟೋಣ ನಾವು ನಾಡೊಂದನು………………. ಜನವರಿ 19, 2009

Posted by shashidharacj in Uncategorized.
add a comment

ಯುವ ಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಮಾರುಹೋಗದೆ ದೇಶ, ಭಾಷೆ, ನೆಲ, ಜಲ ಮುಂತಾದ ವಿಚಾರಗಳ ಬಗ್ಗೆ ಗಮನ ಹರಿಸಿದರೆ ಮಾತ್ರ ಭವ್ಯ ಭಾರತದ ನಿರ್ಮಾಣ ಸಾದ್ಯ. ದೇಶ ಕಟ್ಟುವ ಮಹಾ ಕಾರ್ಯದಲ್ಲಿ ಪ್ರತಿ ಪ್ರಜೆಯು ಸಹ ಕಟ್ಟಾಳು. ಭಾರತ ವಿವಿಧ ಸಂಸ್ಕೃತಿಗಳ ದೇಶ. ಹಲವು ಭಾಷೆ, ಹಲವು ವೇಷ, ಲಕ್ಷಾಂತರ ಬಗೆಯ ಆಹಾರ ಪದ್ಧತಿ… ವ್ಹಾವ್ ಅದ್ಭುತ!! ಇಂತಹ ಜೇವನ ವೈವಿದ್ಯತೆಯ ದೇಶ ಬೇರೆ ಎಲ್ಲಿಯೂ ಇಲ್ಲ. ಇಂತಹ ಭವ್ಯ ಭಾರತದಲ್ಲಿ ಹುಟ್ಟಿದ ನಾವು ಧನ್ಯರು. ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ನಾವು ಮಾತೃ ನೆಲದ ಋಣ ತೀರಿಸಲು ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕಿದೆ.

ಬನ್ನಿ ಗೆಳೆಯರೇ, ಎಲ್ಲರು ಸೇರಿ ಕಟ್ಟೋಣ, ಸುಂದರ ನಾಡೊಂದನು , ಸುಖದ ಬೀಡೊಂದನು.

Advertisements